ಪ್ರಕಟಣಾ ದಿನಾಂಕ:
02 FEB 2025 6:16PM by PIB Bengaluru
ಐಸಿಸಿ 19 ವರ್ಷದೊಳಗಿನವರ ಮಹಿಳೆಯರ ಟಿ 20 ವಿಶ್ವಕಪ್ 2025 ಗೆದ್ದ ಭಾರತ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ನಮ್ಮ ನಾರಿ ಶಕ್ತಿಯ ಅಪಾರ ಹೆಮ್ಮೆ ತಂದಿದೆ!
ಐಸಿಸಿ 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ 2025 ಜಯಿಸಿದ ಭಾರತೀಯ ತಂಡಕ್ಕೆ ಅಭಿನಂದನೆಗಳು. ಈ ಗೆಲುವು ತಂಡವಾಗಿ ಅತ್ಯುತ್ತಮ ಕಾರ್ಯ ಹಾಗೂ ದೃಢಸಂಕಲ್ಪ ಮತ್ತು ಧೈರ್ಯದ ಫಲವಾಗಿದೆ. ಇದು ಮುಂಬರುವ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ. ತಂಡದ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು.”
*****