ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗಯಾನಾದ ಪ್ರಮುಖ ಕ್ರಿಕೆಟ್ ಆಟಗಾರರೊಂದಿಗೆ ಪ್ರಧಾನಮಂತ್ರಿ ಸಂವಾದ 


ಕ್ರಿಕೆಟ್ ಭಾರತ ಮತ್ತು ಗಯಾನಾವನ್ನು ಕ್ರಿಕೆಟ್ ನಿಕಟವಾಗಿಸಿದೆ ಮತ್ತು ನಮ್ಮ ಸಾಂಸ್ಕೃತಿಕ ಬಾಂಧವ್ಯಗಳನ್ನು ಆಳವಾಗಿಸಿದೆ : ಪ್ರಧಾನಮಂತ್ರಿ

Posted On: 22 NOV 2024 5:17AM by PIB Bengaluru

ಕ್ರಿಕೆಟ್ ಕ್ರೀಡೆಯು ಭಾರತ ಮತ್ತು ಗಯಾನಾವನ್ನು ಹತ್ತಿರವಾಗಿಸಿದೆ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಗಾಢವಾಗಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಯಾನಾದ ಪ್ರಮುಖ ಕ್ರಿಕೆಟ್ ಆಟಗಾರರ ಜೊತೆಗಿನ ಸಂವಾದದಲ್ಲಿ ಬಣ್ಣಿಸಿದ್ದಾರೆ. 

ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ಕ್ರಿಕೆಟ್ ಮೂಲಕ ಸಂಪರ್ಕ!

ಗಯಾನಾದ ಪ್ರಮುಖ ಕ್ರಿಕೆಟ್ ಆಟಗಾರರೊಂದಿಗಿನ ಸಂವಾದ ಆಹ್ಲಾದಕರವಾಗಿತ್ತು. ಈ ಕ್ರೀಡೆಯು ನಮ್ಮ ರಾಷ್ಟ್ರಗಳನ್ನು  ನಿಕಟಗೊಳಿಸಿದೆ ಮತ್ತು ನಮ್ಮ ಸಾಂಸ್ಕೃತಿಕ ಸಂಬಂಧಗಳನ್ನು ಆಳವಾಗಿಸಿದೆ.”

 

 

*****


(Release ID: 2078482) Visitor Counter : 24