ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ಪೇನ್ ಅಧ್ಯಕ್ಷರಾದ​​​​​​​ ಘನತೆವೆತ್ತ ಶ್ರೀ ಪೆಡ್ರೊ ಸ್ಯಾಂಚೆಜ್ ಅವರ ಭಾರತ ಭೇಟಿಯ ಫಲಿತಾಂಶಗಳು (ಅಕ್ಟೋಬರ್ 28-29, 2024)

Posted On: 28 OCT 2024 6:30PM by PIB Bengaluru

 

ಕ್ರ.ಸಂ.

ಫಲಿತಾಂಶಗಳು

  1.  

ಏರ್‌ ಬಸ್ ಸ್ಪೇನ್‌ ನ ಸಹಯೋಗದೊಂದಿಗೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ವಡೋದರಾದಲ್ಲಿ ನಿರ್ಮಿಸಿರುವ ಸಿ295 ವಿಮಾನಗಳ ಅಂತಿಮ ಜೋಡಣಾ ವ್ಯವಸ್ಥೆ (ಅಸೆಂಬ್ಲಿ ಲೈನ್) ಘಟಕದ ಜಂಟಿ ಉದ್ಘಾಟನೆ.

  1.  

ರೈಲು ಸಾರಿಗೆ ಕ್ಷೇತ್ರದಲ್ಲಿ ಸಹಕಾರ ಕುರಿತು ತಿಳುವಳಿಕೆ ಒಪ್ಪಂದ

  1.  

ಕಸ್ಟಮ್ಸ್ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ನೆರವಿನ ಒಪ್ಪಂದ

  1.  

2024-2028 ಅವಧಿಯಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

  1.  

2026 ರನ್ನು ಭಾರತ-ಸ್ಪೇನ್ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಎಐ ವರ್ಷವಾಗಿ ಘೋಷಣೆ

  1.  

ಬೆಂಗಳೂರಿನಲ್ಲಿ ಸ್ಪ್ಯಾನಿಷ್ ದೂತಾವಾಸ ಸ್ಥಾಪನೆ ಮತ್ತು ಬಾರ್ಸಿಲೋನಾದಲ್ಲಿ ಭಾರತೀಯ ದೂತಾವಾಸದ ಕಾರ್ಯಾಚರಣೆಯ ಘೋಷಣೆ

  1.  

ಭಾರತ ಮತ್ತು ಸ್ಪೇನ್‌ ನಲ್ಲಿ ಪರಸ್ಪರ ಹೂಡಿಕೆಗೆ ಅನುಕೂಲವಾಗುವಂತೆ ಡಿಪಿಐಟಿ ಇಂಡಿಯಾ ಮತ್ತು ಸ್ಪೇನ್‌ ನ ಆರ್ಥಿಕತೆ, ವ್ಯಾಪಾರ ಮತ್ತು ವ್ಯವಹಾರ ಸಚಿವಾಲಯದ ಅಂತಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಡೈರೆಕ್ಟರೇಟ್ ಜನರಲ್‌ನಲ್ಲಿ ಫಾಸ್ಟ್ ಟ್ರ್ಯಾಕ್ ಕಾರ್ಯವಿಧಾನ ಸ್ಥಾಪನೆ.

  1.  

ಧ್ವನಿ-ದೃಶ್ಯ ಸಹ-ನಿರ್ಮಾಣ ಒಪ್ಪಂದದ ಅಡಿಯಲ್ಲಿ ಜಂಟಿ ಆಯೋಗದ ರಚನೆ

 

*****




(Release ID: 2069099) Visitor Counter : 8