ಕ್ರ.ಸಂ.
|
ಒಪ್ಪಂದಗಳು/ಎಂಒಯುಗಳು/ದಾಖಲೆಗಳು/ಘೋಷಣೆಗಳ ಹೆಸರು
|
ಜರ್ಮನ್ ಕಡೆಯಿಂದ ವಿನಿಮಯ ಮಾಡಿಕೊಂಡವರು
|
ಭಾರತದ ಕಡೆಯಿಂದ ವಿನಿಮಯ ಮಾಡಿಕೊಂಡವರು
|
|
ಒಪ್ಪಂದಗಳು
|
1
|
ಕ್ರಿಮಿನಲ್ ವಿಷಯಗಳಲ್ಲಿ ಪರಸ್ಪರ ಕಾನೂನು ಸಹಾಯ ಒಪ್ಪಂದ (ಎಂ ಎಲ್ ಎ ಟಿ).
|
ಶ್ರೀಮತಿ ಅನ್ನಾಲೆನಾ ಬೇರ್ಬಾಕ್, ವಿದೇಶಾಂಗ ಸಚಿವರು
|
ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಸಚಿವರು
|
|
ಒಪ್ಪಿಗೆಗಳು
|
2
|
ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ಪರಸ್ಪರ ರಕ್ಷಣೆಯ ಒಪ್ಪಂದ
|
ಶ್ರೀಮತಿ ಅನ್ನಾಲೆನಾ ಬೇರ್ಬಾಕ್, ವಿದೇಶಾಂಗ ಸಚಿವರು
|
ಡಾ. ಎಸ್ ಜೈಶಂಕರ್, ವಿದೇಶಾಂಗ ಸಚಿವರು
|
|
ದಾಖಲೆಗಳು
|
3
|
ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಮುನ್ನೋಟ
|
ಡಾ. ರಾಬರ್ಟ್ ಹ್ಯಾಬೆಕ್, ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮ ಸಚಿವರು
|
ಶ್ರೀ ಪಿಯೂಷ್ ಗೋಯಲ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು
|
4
|
ನಾವೀನ್ಯತೆ ಮತ್ತು ತಂತ್ರಜ್ಞಾನದ ಮುನ್ನೋಟ
|
ಶ್ರೀಮತಿ ಬೆಟ್ಟಿನಾ ಸ್ಟಾರ್ಕ್-ವಾಟ್ಜಿಂಗರ್, ಶಿಕ್ಷಣ ಮತ್ತು ಸಂಶೋಧನಾ ಸಚಿವರು (BMBF)
|
ಶ್ರೀ ಅಶ್ವಿನಿ ವೈಷ್ಣವ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು
|
|
ಘೋಷಣೆಗಳು
|
5
|
ಉದ್ಯೋಗ ಮತ್ತು ಕಾರ್ಮಿಕ ಕ್ಷೇತ್ರದಲ್ಲಿ ಉದ್ದೇಶದ ಜಂಟಿ ಘೋಷಣೆ
|
ಶ್ರೀ ಹುಬರ್ಟಸ್ ಹೀಲ್, ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಫೆಡರಲ್ ಸಚಿವರು
|
ಡಾ. ಮನ್ಸುಖ್ ಮಾಂಡವಿಯಾ, ಕಾರ್ಮಿಕ ಮತ್ತು ಉದ್ಯೋಗ ಸಚಿವರು
|
6
|
ಸುಧಾರಿತ ವಸ್ತುಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಂಟಿ ಸಹಕಾರ ಉದ್ದೇಶದ ಜಂಟಿ ಘೋಷಣೆ
|
ಶ್ರೀಮತಿ ಬೆಟ್ಟಿನಾ ಸ್ಟಾರ್ಕ್-ವಾಟ್ಜಿಂಗರ್, ಶಿಕ್ಷಣ ಮತ್ತು ಸಂಶೋಧನಾ ಸಚಿವರು (BMBF)
|
ಡಾ. ಜಿತೇಂದ್ರ ಸಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಹೊಣೆ)
|
7
|
ಎಲ್ಲರಿಗೂ ಇಂಡೋ-ಜರ್ಮನ್ ಗ್ರೀನ್ ಅರ್ಬನ್ ಮೊಬಿಲಿಟಿ ಪಾಲುದಾರಿಕೆ ಉದ್ದೇಶದ ಜಂಟಿ ಘೋಷಣೆ
|
ಡಾ. ಬಾರ್ಬೆಲ್ ಕೊಫ್ಲರ್, ಸಂಸದೀಯ ರಾಜ್ಯ ಕಾರ್ಯದರ್ಶಿ, BMZ
|
ಶ್ರೀ ವಿಕ್ರಮ್ ಮಿಶ್ರಿ, ವಿದೇಶಾಂಗ ಕಾರ್ಯದರ್ಶಿ
|
|
ತಿಳುವಳಿಕೆ ಒಪ್ಪಂದಗಳು
|
8
|
ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಸಹಕಾರದ ತಿಳುವಳಿಕೆ ಒಪ್ಪಂದ
|
ಶ್ರೀಮತಿ ಬೆಟ್ಟಿನಾ ಸ್ಟಾರ್ಕ್-ವಾಟ್ಜಿಂಗರ್, ಶಿಕ್ಷಣ ಮತ್ತು ಸಂಶೋಧನಾ ಸಚಿವರು (BMBF)
|
ಶ್ರೀ ಜಯಂತ್ ಚೌಧರಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರು (ಸ್ವತಂತ್ರ ಹೊಣೆ)
|