ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಾವೋಸ್ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್‌‌ ನ ವಿಯೆಂಟಿಯಾನ್ ಗೆ ಪ್ರಧಾನಮಂತ್ರಿಯವರ ಭೇಟಿಯ ಫಲಿತಾಂಶಗಳು (ಅಕ್ಟೋಬರ್ 10-11, 2024)

Posted On: 11 OCT 2024 12:39PM by PIB Bengaluru

 

ಕ್ರ.ಸಂ.

ಎಂಒಯು/ಒಪ್ಪಂದ/ಘೋಷಣೆ

ಭಾರತದ ಕಡೆಯಿಂದ ಸಹಿ ಮಾಡಿದವರು

ಲಾವೋಸ್ಕಡೆಯಿಂದ ಸಹಿ ಮಾಡಿದವರು

  1.  

ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಗಣರಾಜ್ಯದ ರಕ್ಷಣಾ ಸಚಿವಾಲಯ ಮತ್ತು ಲಾವೋಸ್ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್‌‌ ನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ನಡುವಿನ ತಿಳುವಳಿಕೆ ಒಪ್ಪಂದ

ಶ್ರೀ ರಾಜನಾಥ್ ಸಿಂಗ್, ಭಾರತದ ರಕ್ಷಣಾ ಸಚಿವರು

ಜನರಲ್ ಚನ್ಸಮೋನ್ ಚನ್ಯಾಲತ್, ಉಪ ಪ್ರಧಾನ ಮಂತ್ರಿ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ, ಲಾವೋಸ್ ಪಿಡಿಆರ್

  1.  

ಲಾವೋಸ್ ರಾಷ್ಟ್ರೀಯ ದೂರದರ್ಶನ, ಮಾಹಿತಿ ಸಂಸ್ಕೃತಿ ಸಚಿವಾಲಯ ಮತ್ತು ಲಾವೋಸ್ ಪಿಡಿಆರ್ ಪ್ರವಾಸೋದ್ಯಮ ಮತ್ತು ಭಾರತ ಗಣರಾಜ್ಯದ ಪ್ರಸಾರ ಭಾರತಿ ನಡುವಿನ ಪ್ರಸಾರ ಸಹಕಾರ ಕುರಿತು ತಿಳುವಳಿಕೆ ಒಪ್ಪಂದ

ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್‌ ಪಿಡಿಆರ್ ಗೆ ಭಾರತದ ರಾಯಭಾರಿ

ಡಾ. ಆಮ್ಖಾ ವೊಂಗ್ಮೆಯುಂಕಾ, ಜನರಲ್ ಡೈರೆಕ್ಟರ್ ಲಾವೋಸ್‌ ರಾಷ್ಟ್ರೀಯ ದೂರದರ್ಶನ

  1.  

ಕಸ್ಟಮ್ಸ್ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ಸಹಾಯದ ಕುರಿತು ಲಾವೋಸ್ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಸರ್ಕಾರ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದ.

ಶ್ರೀ ಸಂಜಯ್ ಕುಮಾರ್ ಅಗರ್ವಾಲ್, ಅಧ್ಯಕ್ಷರು, ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ

ಶ್ರೀ ಫೌಖೋಖಮ್ ವನ್ನಾವೊಂಗ್‌ಕ್ಸೇ, ಮಹಾನಿರ್ದೇಶಕ ಕಸ್ಟಮ್ಸ್, ಹಣಕಾಸು ಸಚಿವಾಲಯ, ಲಾವೋಸ್ ಪಿಡಿಆರ್

  1.  

ಲುವಾಂಗ್ ಪ್ರಬಾಂಗ್ ಪ್ರಾಂತ್ಯದಲ್ಲಿ ಫಲಕ್-ಫಲಂ (ಲಾವೋಸ್ ರಾಮಾಯಣ) ನಾಟಕದ ಪ್ರದರ್ಶನ ಕಲೆಗಳ ಪರಂಪರೆಯ ಸಂರಕ್ಷಣೆ ಕುರಿತು ಕ್ಯುಐಪಿ

ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್‌ ಪಿಡಿಆರ್ ಗೆ ಭಾರತದ ರಾಯಭಾರಿ

ಶ್ರೀಮತಿ ಸೌದಾಫೋನ್ ಖೋಮ್ತಾವೊಂಗ್, ಲುವಾಂಗ್ ಪ್ರಬಾಂಗ್ ಮಾಹಿತಿ ಇಲಾಖೆಯ ನಿರ್ದೇಶಕರು,

  1.  

ಲುವಾಂಗ್ ಪ್ರಬಾಂಗ್ ಪ್ರಾಂತ್ಯದ ವಾಟ್ ಫಾಕಿಯಾ ದೇವಾಲಯದ ನವೀಕರಣದ ಕುರಿತು ಕ್ಯುಐಪಿ

ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್‌ ಪಿಡಿಆರ್ ಗೆ ಭಾರತದ ರಾಯಭಾರಿ

ಶ್ರೀಮತಿ ಸೌದಾಫೋನ್ ಖೋಮ್ತಾವೊಂಗ್, ಲುವಾಂಗ್ ಪ್ರಬಾಂಗ್ ಮಾಹಿತಿ, ಸಂಸ್ಕೃತಿ ಇಲಾಖೆಯ ನಿರ್ದೇಶಕರು,

  1.  

ಚಂಪಾಸಕ್ ಪ್ರಾಂತ್ಯದಲ್ಲಿ ನೆರಳಿನ ಬೊಂಬೆ ಪ್ರದರ್ಶನದ ಸಂರಕ್ಷಣೆ ಕುರಿತು ಕ್ಯುಐಪಿ

ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್‌ ಪಿಡಿಆರ್ ಗೆ ಭಾರತದ ರಾಯಭಾರಿ

ಶ್ರೀ ಸೋಮಸಾಕ್ ಫೋಮಚಾಲಿಯನ್, ಚಂಪಾಸಕ್ ಸದಾವೋ ಪಪ್ಪೆಟ್‌ ಥಿಯೇಟರ್‌ ನ ಅಧ್ಯಕ್ಷರು, ಬಾನ್‌ನಲ್ಲಿರುವ ಕಛೇರಿ

  1.  

ಭಾರತ-ಯುಎನ್ ಅಭಿವೃದ್ಧಿ ಪಾಲುದಾರಿಕೆ ನಿಧಿಯ ಮೂಲಕ ಭಾರತದಿಂದ ಸುಮಾರು 1 ಮಿಲಿಯನ್ ಡಾಲರ್‌ ನೆರವಿನೊಂದಿಗೆ ಆಹಾರ ಸಾರವರ್ಧನೆಯ ಮೂಲಕ ಲಾವೋಸ್‌ ನಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಸುಧಾರಿಸುವ ಯೋಜನೆಯ ಘೋಷಣೆ.

 

 

*****

 


(Release ID: 2064305) Visitor Counter : 31