ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಂಜಾರ ಸಂಸ್ಕೃತಿಯ ಪ್ರಮುಖ ಸಂಗೀತ ವಾದ್ಯವಾದ ನಂಗರಾವನ್ನು ಬಾರಿಸಿದ ಪ್ರಧಾನಮಂತ್ರಿ

Posted On: 05 OCT 2024 2:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾಶಿಮ್ ನಗರದಲ್ಲಿ ನಂಗರಾವನ್ನು ನುಡಿಸಿ ತಮ್ಮ ಕೈಚಳಕ ತೋರಿಸಿದರು. ಶ್ರೇಷ್ಠ ಬಂಜಾರ ಸಂಸ್ಕೃತಿಯಲ್ಲಿ ನಂಗಾರಾಗೆ ವಿಶೇಷ ಸ್ಥಾನವಿದೆ ಎಂದು ಅವರು ತಿಳಿಸಿದರು.

Xನಲ್ಲಿ ಮಾಡಿದ ವೀಡಿಯೊ ಪೋಸ್ಟ್ ನಲ್ಲಿ:

"ವಾಶಿಮ್ ನಗರದಲ್ಲಿ, ಬಂಜಾರ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹೊಂದಿರುವ ನಂಗರಾವನ್ನು ನುಡಿಸಲು ಪ್ರಯತ್ನಿಸಿದೆ. ಮುಂಬರುವ ದಿನಗಳಲ್ಲಿ ಈ ಸಂಸ್ಕೃತಿಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ನಮ್ಮ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ" ಎಂದು ಹೇಳಿದ್ದಾರೆ.

 

 

“वाशिममध्ये असताना महान बंजारा संस्कृतीत विशेष महत्व असलेला नंगारा वाजवण्याचा प्रयत्न केला. येणार्‍या काळात ही संस्कृती अधिकाधिक लोकप्रिय व्हावी यासाठी आमचे सरकार शक्य ते सर्व प्रयत्न करेल.”

 

 

*****

 


(Release ID: 2062492) Visitor Counter : 43