ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಮೂರನೇ ದಿನದಂದು ಪ್ರಧಾನ ಮಂತ್ರಿ ಚಂದ್ರಘಂಟಾ ದೇವಿಗೆ ಪ್ರಾರ್ಥನೆ ಸಲ್ಲಿಸಿದರು

Posted On: 05 OCT 2024 7:46AM by PIB Bengaluru

ಇಂದು ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಗೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು.

ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:

“ನವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ ನಾನು ಚಂದ್ರಘಂಟಾ ಮಾತೆಯ ಪಾದಗಳಿಗೆ ನಮನಗಳನ್ನು ಸಲ್ಲಿಸುತ್ತೇನೆ! ತಾಯಿ ದೇವಿಯು ತನ್ನ ಎಲ್ಲಾ ಭಕ್ತರಿಗೆ ಯಶಸ್ವಿ ಜೀವನವನ್ನು ದಯಪಾಲಿಸಲಿ. ನಿಮ್ಮೆಲ್ಲರಿಗೂ ದೇವಿಯ ಆಶೀರ್ವಾದ ಸಿಗಲಿ...” ಎಂದು ಕೇಳಿಕೊಂಡಿದ್ದಾರೆ.

 

 

*****


(Release ID: 2062404) Visitor Counter : 30