ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾಲಯದ ಪ್ರಯುಕ್ತ ನಾಗರಿಕರಿಗೆ ಪ್ರಧಾನಮಂತ್ರಿ ಶುಭಾಶಯ 

प्रविष्टि तिथि: 02 OCT 2024 5:13PM by PIB Bengaluru

ಮಹಾಲಯ ಅಮಾವಾಸ್ಯೆ  ಪ್ರಯುಕ್ತ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರಿಗೆ ಶುಭ ಕೋರಿದ್ದಾರೆ. 

“ಮಹಾಲಯದ ಶುಭಾಶಯಗಳು ! ದುರ್ಗಾಪೂಜೆ ಸಮೀಪಿಸುತ್ತಿದ್ದಂತೆ, ಭರವಸೆ, ಒಳ್ಳೆಯತನ ಮತ್ತು ಸಕಾರಾತ್ಮಕತೆ ಸದಾ ಇರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ದುರ್ಗಾ ಮಾತೆಯು ನಮಗೆ ಯಾವಾಗಲೂ ಸಂತೋಷ, ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ. ”

 

 

*****


(रिलीज़ आईडी: 2061300) आगंतुक पटल : 86
इस विज्ञप्ति को इन भाषाओं में पढ़ें: Odia , English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Telugu , Malayalam