ಪ್ರಧಾನ ಮಂತ್ರಿಯವರ ಕಛೇರಿ
ಜನ್ ಧನ್ ಯೋಜನೆ ಜಾರಿಯಾಗಿ ಹತ್ತು ವರ್ಷ – ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
Posted On:
28 AUG 2024 1:32PM by PIB Bengaluru
ಜನ್ ಧನ್ ಯೋಜನೆ ಜಾರಿಯಾಗಿ ಇಂದಿಗೆ ಹತ್ತು ವರ್ಷಗಳಾಗಿವೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಈ ಹಣಕಾಸು ಒಳಗೊಳ್ಳುವಿಕೆಯ ಕಾರ್ಯಕ್ರಮದ ಬಗ್ಗೆ ನಮೋ ಆ್ಯಪ್ ನಲ್ಲಿನ ರಸಪ್ರಶ್ನೆ ಬಗ್ಗೆ ಕೂಡ ಶ್ರೀ ಮೋದಿ ಅವರು ಘೋಷಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ನಮೋ ಆ್ಯಪ್ ನಲ್ಲಿ ಜನ್ ಧನ್ ಯೋಜನೆಯ ಬಗ್ಗೆ ಆಸಕ್ತಿದಾಯಕ ರಸಪ್ರಶ್ನೆ ಇದೆ. ಅದರಲ್ಲಿ ಪಾಲ್ಗೊಳ್ಳಿ! #10YearsOfJanDhan"
*****
(Release ID: 2049302)
Visitor Counter : 52
Read this release in:
Assamese
,
English
,
Urdu
,
Marathi
,
Hindi
,
Hindi_MP
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam