ಪ್ರಧಾನ ಮಂತ್ರಿಯವರ ಕಛೇರಿ
ಬಾಹ್ಯಾಕಾಶ ಜಗತ್ತಿನಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ: ಪ್ರಧಾನ ಮಂತ್ರಿ
प्रविष्टि तिथि:
23 AUG 2024 12:00PM by PIB Bengaluru
ಬಾಹ್ಯಾಕಾಶ ಜಗತ್ತಿನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ದೇಶದ ಪ್ರಗತಿಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಎತ್ತಿ ತೋರಿಸಿದ್ದಾರೆ.
ಮೈಗವರ್ನ್ ಮೆಂಟ್ ಇಂಡಿಯಾದ ಎಕ್ಸ್ ಖಾತೆಯ ಪೋಸ್ಟ್ ನ್ನು ರಿಪೋಸ್ಟ್ ಮಾಡಿ ಬರೆದಿರುವ ಪ್ರಧಾನ ಮಂತ್ರಿಗಳು,
"ಭಾರತವು ಬಾಹ್ಯಾಕಾಶ ಜಗತ್ತಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಈ ಕೊಂಡಿಯಲ್ಲಿ ಅದರ ಒಂದು ನೋಟವನ್ನು ನೀವು ನೋಡಬಹುದು... " ಎಂದು ತೋರಿಸಿದ್ದಾರೆ.
*****
(रिलीज़ आईडी: 2048102)
आगंतुक पटल : 70
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam