ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ನಿಯೋಗವು ಪ್ರಧಾನಮಂತ್ರಿಯನ್ನು ಭೇಟಿ ಮಾಡಿದರು

प्रविष्टि तिथि: 12 JUL 2024 8:56PM by PIB Bengaluru

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ನಿಯೋಗವು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.  

ಪ್ರಧಾನ ಮಂತ್ರಿಗಳ ಕಾರ್ಯಾಲಯವು X ನಲ್ಲಿ ಪೋಸ್ಟ್ ಮಾಡಿದೆ:

“ಭಾರತದ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್‌ನ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ನಿಯೋಗದಲ್ಲಿ  ಮೋಸ್ಟ್ ರೇವರೆಂಡ್ (Most Rev.) ಆಂಡ್ರ್ಯೂಸ್ ಥಜತ್, ರೈಟ್ ರೇವರೆಂಡ್ (Rt. Rev) ಜೋಸೆಫ್ ಮಾರ್ ಥಾಮಸ್, ಮೋಸ್ಟ್ ರೇವರೆಂಡ್ (Most Rev. )ಡಾ.ಅನಿಲ್ ಜೋಸೆಫ್ ಥಾಮಸ್ ಕೌಟೊ ಮತ್ತು ರೇವರೆಂಡ್(Rev.) ಸಜಿಮೋನ್ ಜೋಸೆಫ್ ಕೊಯಿಕಲ್, ಅವರುಗಳು ಇದ್ದರು.

 

 

*****


(रिलीज़ आईडी: 2033394) आगंतुक पटल : 98
इस विज्ञप्ति को इन भाषाओं में पढ़ें: English , Urdu , Marathi , हिन्दी , Hindi_MP , Bengali , Assamese , Manipuri , Punjabi , Gujarati , Odia , Tamil , Telugu , Malayalam