ಪ್ರಕಟಣಾ ದಿನಾಂಕ:
25 JUN 2024 3:04PM by PIB Bengaluru
ತ್ರಿಪುರಾ ರಾಜ್ಯಪಾಲ ಶ್ರೀ ಇಂದ್ರಸೇನಾ ರೆಡ್ಡಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿ ಕಚೇರಿ (PMO) X ನಲ್ಲಿ ಪೋಸ್ಟ್ ಮಾಡಿದೆ:
"ತ್ರಿಪುರಾ ರಾಜ್ಯಪಾಲರಾದ ಶ್ರೀ ಇಂದ್ರಸೇನಾ ರೆಡ್ಡಿ ಅವರು ಪ್ರಧಾನ ಮಂತ್ರಿ @narendramodi ಅವರನ್ನು ಭೇಟಿಯಾದರು."
*****