ಪ್ರಧಾನ ಮಂತ್ರಿಯವರ ಕಛೇರಿ

ಶ್ರೀನಗರದ ದಾಲ್ ಸರೋವರದಲ್ಲಿ ಉತ್ಸಾಹಿ ಯೋಗ ಪಟುಗಳೊಂದಿಗೆ ಪ್ರಧಾನಮಂತ್ರಿ ಸೆಲ್ಫಿ

Posted On: 21 JUN 2024 10:10AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಉತ್ಸಾಹಿ ಯೋಗಪಟುಗಳೊಂದಿಗೆ ಸೆಲ್ಫಿ ಹಂಚಿಕೊಂಡರು.

ಎಕ್ಸ್ ನಲ್ಲಿ ಪ್ರಧಾನಮಂತ್ರಿ ಅವರ ಪೋಸ್ಟ್:

“ಯೋಗಾಭ್ಯಾಸದ ನಂತರ ಶ್ರೀನಗರದಲ್ಲಿ ಸೆಲ್ಫಿ! ದಾಲ್ ಸರೋವರದಲ್ಲಿ ಅಪ್ರತಿಮ ರೋಮಾಂಚಕ ಕ್ಷಣ.”

 

 

*****



(Release ID: 2027379) Visitor Counter : 15