ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿಐಎಸ್‌ಎಫ್‌ ಸಿಬ್ಬಂದಿಗೆ ರೈಸಿಂಗ್ ದಿನದಂದು ಶುಭಾಶಯ ಕೋರಿದ ಪ್ರಧಾನಿ

प्रविष्टि तिथि: 10 MAR 2024 5:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಗೆ ಅವರ ರೈಸಿಂಗ್ ದಿನದಂದು ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.

“ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ರೈಸಿಂಗ್ ಡೇ ಶುಭಾಶಯಗಳು! ರಾಷ್ಟ್ರದ ಮೂಲಸೌಕರ್ಯ  ರಕ್ಷಿಸುವಲ್ಲಿ ಸಮರ್ಪಣೆ ಮತ್ತು ಜಾಗರೂಕತೆ ಅಪ್ರತಿಮವಾಗಿದೆ. ಸಿಐಎಸ್‌ಎಫ್‌ ವೃತ್ತಿಪರತೆ ಮತ್ತು ಶ್ರೇಷ್ಠತೆಯು ಭದ್ರತೆಯ ಜಗತ್ತಿನಲ್ಲಿ ಉತ್ತಮ ಮಾನದಂಡವನ್ನು ಸ್ಥಾಪಿಸಿದೆ" ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.

 

*********


(रिलीज़ आईडी: 2015934) आगंतुक पटल : 89
इस विज्ञप्ति को इन भाषाओं में पढ़ें: English , Urdu , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam