ಪ್ರಧಾನ ಮಂತ್ರಿಯವರ ಕಛೇರಿ
ವಿಕಸಿತ ಭಾರತ ರಾಯಭಾರಿ ಕಲಾವಿದರ ಕಾರ್ಯಾಗಾರಕ್ಕೆ ಪ್ರಧಾನಿ ಶ್ಲಾಘನೆ
प्रविष्टि तिथि:
11 MAR 2024 2:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯ ಪುರಾಣ ಕಿಲಾದಲ್ಲಿ ನಡೆದ ವಿಕಸಿತ ಭಾರತ ರಾಯಭಾರಿ ಕಲಾವಿದರ ಕಾರ್ಯಾಗಾರವನ್ನು ಶ್ಲಾಘಿಸಿದರು, ಇದರಲ್ಲಿ 50,000 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು .
ವಿಕಸಿತ ಭಾರತ ಅಂಬಾಸಿಡರ್ ನ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;
"ಇದೊಂದು ಶ್ಲಾಘನೀಯ ಪ್ರಯತ್ನ! ಕಾರ್ಯಕ್ರಮದಲ್ಲಿ ಇಷ್ಟೊಂದು ಕಲಾಪ್ರೇಮಿಗಳನ್ನು ನೋಡಿ ಸಂತೋಷವಾಗಿದೆ' ಎಂದರು.
***
(रिलीज़ आईडी: 2013450)
आगंतुक पटल : 93
इस विज्ञप्ति को इन भाषाओं में पढ़ें:
हिन्दी
,
English
,
Urdu
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam