ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಿಎಂ- ಆವಾಸ್ ಯೋಜನೆಯು ಮಹಿಳೆಯರ ಮತ್ತಷ್ಟು ಸಬಲೀಕರಣದಲ್ಲಿ ಮಹತ್ತರ ಕೊಡುಗೆ ನೀಡಿದೆ: ಪ್ರಧಾನಮಂತ್ರಿ

प्रविष्टि तिथि: 08 MAR 2024 3:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಡವರ ಘನತೆ ಮತ್ತು ಸಬಲೀಕರಣವನ್ನು ಖಾತ್ರಿಪಡಿಸುವಲ್ಲಿ ಸ್ವಂತ ಮನೆ‌ ಹೇಗೆ ಪ್ರಮುಖ ಪಾತ್ರವಹಿಸುತ್ತದೆ ಎಂದು ವಿವರಿಸಿದರು. 

ವಿಶ್ವ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು  ಪಿಎಂ-ಆವಾಸ್ ಯೋಜನೆಯು ಮಹಿಳೆಯರ ಸಬಲೀಕರಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು. 

ಪ್ರಧಾನ ಮಂತ್ರಿಗಳು X  ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ

"ಮನೆಯು ಜನರ ಘನತೆಯ ಅಡಿಪಾಯ. ಅವರ ಸಬಲೀಕರಣ ಮತ್ತು ಅವರ  ಕನಸುಗಳು ಹಾರಾಟ  ಇಲ್ಲಿಂದಲೇ ಪ್ರಾರಂಭವಾಗುತ್ತವೆ. 

ಪಿಎಂ-ಆವಾಸ್ ಯೋಜನೆಯು ಮಹಿಳೆಯರ ಮತ್ತಷ್ಟು ಸಬಲೀಕರಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ  

****


(रिलीज़ आईडी: 2013339) आगंतुक पटल : 91
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam