ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಬಡವರ ಜೀವನದಲ್ಲಿ ಸಂತೋಷವನ್ನು ತಂದಿದೆ: ಪ್ರಧಾನಮಂತ್ರಿ

प्रविष्टि तिथि: 08 MAR 2024 3:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಿಎಂ ಸ್ವಾನಿಧಿ ಯೋಜನೆ ಕಡು ಬಡವರ ಜೀವನದಲ್ಲಿ ತಂದಿರುವ ಧನಾತ್ಮಕ ಪರಿಣಾಮದ ಕುರಿತು ಒತ್ತಿಹೇಳಿದರು. 

ವಿಶ್ವ ಮಹಿಳಾ ದಿನವಾದ ಇಂದು ಪ್ರಧಾನಮಂತ್ರಿ ಅವರು ಈ ಯೋಜನೆಯ ಫಲಾನುಭವಿಗಳಲ್ಲಿ ಬಹಳಷ್ಟು ಜನ ಮಹಿಳೆಯರು ಎಂದು ಹೇಳಿದರು.

ಪ್ರಧಾನ ಮಂತ್ರಿಗಳು ತಮ್ಮ X ನಲ್ಲಿ ಪೋಸ್ಟ್ ಈ ರೀತಿ ಹೇಳಿದ್ದಾರೆ:

"ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯು ಬಡ ಕಾರ್ಮಿಕರ ಜೀವನದಲ್ಲಿಯೂ ಹೊಸ ಸಂತೋಷವನ್ನು ತಂದಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ನಮ್ಮ ತಾಯಂದಿರು ಮತ್ತು ಸಹೋದರಿಯರು ಸೇರಿದ್ದಾರೆ."

************


(रिलीज़ आईडी: 2013337) आगंतुक पटल : 107
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam