ಪ್ರಧಾನ ಮಂತ್ರಿಯವರ ಕಛೇರಿ

​​​​​​​ಪ್ರಧಾನಮಂತ್ರಿಯವರು ಸಿರೋ-ಮಲಬಾರ್ ಚರ್ಚಿನ ಮೇಜರ್ ಆರ್ಚ್‌ಬಿಷಪ್ ರಾಫೆಲ್ ತಟ್ಟಿಲ್ ಅವರನ್ನು ಭೇಟಿಯಾದರು

Posted On: 09 FEB 2024 6:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿರೋ-ಮಲಬಾರ್ ಚರ್ಚಿನ ಮೇಜರ್ ಆರ್ಚ್ ಬಿಷಪ್ ರಾಫೆಲ್ ತಟ್ಟಿಲ್ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ:

"ಸಿರೋ-ಮಲಬಾರ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಆರ್ಚ್‌ಬಿಷಪ್ ರಾಫೆಲ್ ಥಟ್ಟಿಲ್ ಅವರೊಂದಿಗೆ ಒಳ್ಳೆಯ ಮಾತುಕತೆ ನಡೆಯಿತು."

***



(Release ID: 2005201) Visitor Counter : 44