ಪ್ರಧಾನ ಮಂತ್ರಿಯವರ ಕಛೇರಿ
ಪಾರ್ಲಿಮೆಂಟ್ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ ಪ್ರಧಾನಿ
Posted On:
09 FEB 2024 6:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ವಿವಿಧ ಪಕ್ಷಗಳ ಸಂಸದೀಯ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದರು.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿಗಳು,
"ಇಂದು ಒಂದು ರುಚಿಕರವಾದ ಸಮೃದ್ದ ಭೋಜನವನ್ನು ಆನಂದಿಸಿದೆ. ಭಾರತದ ವಿವಿಧ ಭಾಗಗಳ ವಿವಿಧ ಪಕ್ಷಗಳ ಪಾರ್ಲಿಮೆಂಟಿನ ಸಹೋದ್ಯೋಗಿಗಳು ಜೊತೆಗೂಡಿದ್ದು ಭೋಜನದ ರುಚಿಯನ್ನು ಮತ್ತಷ್ಟು ಹೆಚ್ಚಿಸಿತು," ಎಂದಿದ್ದಾರೆ.
***
(Release ID: 2005199)
Visitor Counter : 63
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam