ಪ್ರಧಾನ ಮಂತ್ರಿಯವರ ಕಛೇರಿ
ಭಗವಾನ್ ಶ್ರೀರಾಮನ ಒಡಿಯಾ ಭಕ್ತಿಪೂರ್ವ ಭಜನೆ "ಅಯೋಧ್ಯಾ ನಗರಿ ನಾಚೆ ರಾಮಂಕು ಪಾಯಿ" ಯನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
18 JAN 2024 11:07AM by PIB Bengaluru
ಶ್ರೀ ಸರೋಜ್ ರಾತ್ ಅವರು ಸಂಗೀತ ಸಂಯೋಜಿಸಿ, ಶ್ರೀಮತಿ ನಮಿತಾ ಅಗರವಾಲ್ ಅವರು ಹಾಡಿದ ಭಗವಾನ್ ಶ್ರೀ ರಾಮನ ಒಡಿಯಾ ಭಕ್ತಿಪೂರ್ಣ ಭಜನೆ "ಅಯೋಧ್ಯಾ ನಗರಿ ನಾಚೆ ರಾಮಂಕು ಪಾಯಿ" ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಪ್ರಧಾನಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ;
“ಭಾರತದ ಪ್ರತಿಯೊಂದು ಭಾಗದಲ್ಲೂ ಪ್ರಭು ಶ್ರೀರಾಮನ ಬಗ್ಗೆ ಭಕ್ತಿ ಇದೆ. ಪ್ರತಿಯೊಂದು ಭಾಷೆಯಲ್ಲೂ ನೀವು ಅವರಿಗೆ ಮೀಸಲಾದ ಹಲವಾರು ಭಕ್ತಿದಾಯಕ ಭಜನೆಗಳನ್ನು ಕಾಣಬಹುದು. ಒಡಿಯಾ ಭಾಷೆಯ ಅಂತಹ ಒಂದು ಪ್ರಯತ್ನ ಇಲ್ಲಿದೆ...
#ಶ್ರೀರಾಮಭಜನೆ ( #ShriRamBhajan ) "
There is devotion towards Prabhu Shri Ram in every part of India. In every language also you’ll find several Bhajans devoted to him. Here is one such effort in Odia… #ShriRamBhajan https://t.co/JCWTudS13O
— Narendra Modi (@narendramodi) January 18, 2024
*****
(रिलीज़ आईडी: 1997309)
आगंतुक पटल : 119
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu