ಪ್ರಧಾನ ಮಂತ್ರಿಯವರ ಕಛೇರಿ
ಮಹಿಳೆಯರು ತಮ್ಮ ಸ್ಥಳೀಯ ಕೃಷಿ ಪೂರೈಕೆ ಸರಪಳಿಗಳ ಅವಿಭಾಜ್ಯ ಪಾಲುದಾರರಾಗಲು ನಮೊ ಡ್ರೋನ್ ದೀದಿ ಯೋಜನೆ ಸಹಾಯ ಮಾಡುತ್ತಿದೆ: ಪ್ರಧಾನಮಂತ್ರಿ
प्रविष्टि तिथि:
11 DEC 2023 5:19PM by PIB Bengaluru
ನಮೊ ಡ್ರೋನ್ ದೀದಿ ಯೋಜನೆಯ ಮಹತ್ವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುತಿಸಿದ್ದಾರೆ, ಮತ್ತು ಈ ಯೋಜನೆಯು ಮಹಿಳೆಯರು ತಮ್ಮ ಸ್ಥಳೀಯ ಕೃಷಿ ಸರಬರಾಜು ಸರಪಳಿಗಳು ಮತ್ತು ಗ್ರಾಮೀಣ ಸಮೃದ್ಧಿಯ ಅವಿಭಾಜ್ಯ ಪಾಲುದಾರರಾಗಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಲೇಖನದ ಕುರಿತು ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
"ನಮೋ ಡ್ರೋನ್ ದೀದಿ ಯೋಜನೆಯು ಮಹಿಳೆಯರು ತಮ್ಮ ಸ್ಥಳೀಯ ಕೃಷಿ ಸರಬರಾಜು ಸರಪಳಿಗಳು ಮತ್ತು ಗ್ರಾಮೀಣ ಸಮೃದ್ಧಿಯ ಅವಿಭಾಜ್ಯ ಪಾಲುದಾರರಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂಬುದನ್ನು ಕೇಂದ್ರ ಸಚಿವ ಶ್ರೀ @ಮನ್ಸುಖ್ ಮಾಂಡ್ವಿಯಾ ( @mansukhmandviya ) ಅವರು ಬರೆದಿದ್ದಾರೆ."
***
(रिलीज़ आईडी: 1985370)
आगंतुक पटल : 165
इस विज्ञप्ति को इन भाषाओं में पढ़ें:
English
,
Gujarati
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Odia
,
Tamil
,
Telugu
,
Malayalam