ಪ್ರಧಾನ ಮಂತ್ರಿಯವರ ಕಛೇರಿ
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ದೇಶದ ವೀರ ಯೋಧರ ತ್ಯಾಗ, ಬದ್ಧತೆ ಮತ್ತು ಶೌರ್ಯಕ್ಕೆ ಪ್ರಧಾನಮಂತ್ರಿಗಳಿಂದ ಗೌರವ ನಮನ
Posted On:
07 DEC 2023 1:56PM by PIB Bengaluru
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರು ದೇಶದ ವೀರ ಯೋಧರ ತ್ಯಾಗ, ಬದ್ಧತೆ ಮತ್ತು ಶೌರ್ಯಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.
ಎಕ್ಸ್ ನಲ್ಲಿ ಪ್ರಧಾನಮಂತ್ರಿಗಳ ಪೋಸ್ಟ್ ಹೀಗಿದೆ:
“ಇಂದು, ಸಶಸ್ತ್ರ ಪಡೆಗಳ ಧ್ವಜ ದಿನದ ಅಂಗವಾಗಿ, ನಾವು ನಮ್ಮ ವೀರ ಯೋಧರ ಶೌರ್ಯ, ಬದ್ಧತೆ ಮತ್ತು ತ್ಯಾಗಗಳನ್ನು ಗೌರವಿಸೋಣ. ರಾಷ್ಟ್ರ ರಕ್ಷಣೆಯಲ್ಲಿ ಅವರ ಬದ್ಧತೆಗೆ ಸಾಟಿಯಿಲ್ಲ. ನೀವೆಲ್ಲರೂ ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ ಕೊಡುಗೆ ನೀಡುವಂತೆ ಸಹ ನಾನು ಆಗ್ರಹಿಸುತ್ತೇನೆ”
***
(Release ID: 1983598)
Visitor Counter : 71
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam