ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಪ್ಯಾರಾ ಗೇಮ್ಸ್ ನ ಮಹಿಳೆಯರ 1500ಮೀ-ಟಿ11 ನಲ್ಲಿ ಬೆಳ್ಳಿ ಗೆದ್ದಿದ್ದಕ್ಕಾಗಿ ಲಲಿತಾ ಕಿಲ್ಲಾಕ ಅವರನ್ನು ಅಭಿನಂದ ಪ್ರಧಾನಮಂತ್ರಿ 

Posted On: 25 OCT 2023 9:41PM by PIB Bengaluru

ಹ್ಯಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ 1500 ಮೀ-ಟಿ 11 ರಲ್ಲಿ ಬೆಳ್ಳಿ ಪದಕವನ್ನು ಗಳಿಸಿದ ಲಲಿತಾ ಕಿಲ್ಲಾಕ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.

ಅವರ ಅಸಾಧಾರಣ ಸಾಧನೆ ಮತ್ತು ದೃಢತೆಯನ್ನು ಅವರು ಆಕೆಯ ಅಸಾಧಾರಣ ಸಾಧನೆ ಮತ್ತು ದೃಢತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

"ಮಹಿಳೆಯರ 1500ಮೀಟರ್-ಟಿ11 ಸ್ಪರ್ಧೆಯಲ್ಲಿ ಲಲಿತಾ ಕಿಲ್ಲಾಕ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿರುವುದರಿಂದ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಅವರ ಅಸಾಧಾರಣ ಪ್ರದರ್ಶನ ಮತ್ತು ದೃಢ ನಿರ್ಧಾರವು ನಿಜವಾಗಿಯೂ ಶ್ಲಾಘನೀಯವಾಗಿದೆ. ಅವರು ಹೊಸ ಎತ್ತರಗಳನ್ನು ಸಾಧಿಸುತ್ತಿರಲಿ ಮತ್ತು ಇನ್ನಷ್ಟು ಸಾಧಿಸಲಿ!"

 

***



(Release ID: 1973036) Visitor Counter : 47