ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ 2022 ನಲ್ಲಿ ಪುರುಷರ ಪ್ಯಾರಾ ಕ್ಯಾನೋ ಕೆಎಲ್ 3 ಸ್ಪರ್ಧೆಯಲ್ಲಿ ಮನೀಶ್ ಕೌರವ್ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಿ ಸಂಭ್ರಮ
Posted On:
24 OCT 2023 1:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಪ್ಯಾರಾ ಕ್ಯಾನೋ ಕೆಎಲ್ 3 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮನೀಶ್ ಕೌರವ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನ ಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ:
“ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪ್ಯಾರಾ ಕ್ಯಾನೋ ಪುರುಷರ ಕೆಎಲ್ 3 ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದ ಮನೀಶ್ ಕೌರವ್‌ಗೆ ಅಭಿನಂದನೆಗಳು. ಇದು ಮಹೋನ್ನತ ಸಾಧನೆಯಾಗಿದೆ, ಅವರ ಸಂಪೂರ್ಣ ಬದ್ಧತೆಗೆ ದೊರೆತ ಫಲಿತಾಂಶವಾಗಿದೆ! ”.
***
(Release ID: 1970485)
Visitor Counter : 101
Read this release in:
Malayalam
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu