ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಾಯಿಯ ಪ್ರೀತಿಯ ಸಂಕೇತವಾದ ಸ್ಕಂದಮಾತೆಯ ಆಶೀರ್ವಾದವನ್ನು ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 19 OCT 2023 9:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಕಂದಮಾತಾ ದೇವಿಯ ಆಶೀರ್ವಾದವನ್ನು ಕೋರಿದರು, ಇದು ಶ್ರೀ ದೇವಿಯು ತನ್ನ ಎಲ್ಲಾ ಭಕ್ತರಿಗೆ ಹರಸುವ ಮಾತೃಪ್ರೇಮದ ಸಂಕೇತವಾಗಿದೆ.

ಶ್ರೀ ನರೇಂದ್ರ ಮೋದಿ ಅವರು ಶ್ರೀ ದೇವಿಯ ಪ್ರಾರ್ಥನೆಯ ಸ್ತುತಿ ಪಠಣವನ್ನು ಹಂಚಿಕೊಂಡಿದ್ದಾರೆ.

ತನ್ನ ಎಕ್ಸ್ ಖಾತೆಯಲ್ಲಿ, ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

"नवरात्रि में आज ममता की प्रतीक देवी स्कंदमाता की विशेष पूजा होती है। देवी मां अपने सभी उपासकोंಯ को नवचेतना और नवसृजन का आशीर्वाद दें, यही कामना है।”

 

***


(ಪ್ರಕಟಣೆ ಐ.ಡಿ.: 1969047) ವಿಸಿಟರ್ ಕೌಂಟರ್ : 148