ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ನಾಲ್ಕನೇ ದಿನದಂದು ಮಾತೆ ಕೂಷ್ಮಾಂಡ ಅವರನ್ನು ಪ್ರಾರ್ಥಿಸಿದ ಪ್ರಧಾನಮಂತ್ರಿ 

प्रविष्टि तिथि: 18 OCT 2023 9:16AM by PIB Bengaluru

ನವರಾತ್ರಿಯ ನಾಲ್ಕನೇ ದಿನದಂದು ನಾಗರಿಕರ ಯೋಗಕ್ಷೇಮಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತೆ ಕೂಷ್ಮಾಂಡ ಅವರಲ್ಲಿ  ಆಶೀರ್ವಾದವನ್ನು ಕೋರಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ದೇವಿಯ ಪಠಣ (ಸ್ತುತಿ) ಮೂಲಕ ಪ್ರಾರ್ಥನೆ ಮಾಡಿದರು.

ಪ್ರಧಾನಮಂತ್ರಿಯವರ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“नवरात्रि का चौथा दिन मां कूष्मांडा की उपासना का पावन दिन है। देवी माता से अपने सभी परिवारजनों के कल्याण की कामना करता हूं।”

 

***


(रिलीज़ आईडी: 1968752) आगंतुक पटल : 126
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Bengali , Bengali-TR , Manipuri , Punjabi , Gujarati , Odia , Tamil , Telugu , Malayalam