ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು, ಹೊಸ ಪುಸ್ತಕ ‘ಇಗ್ನೈಟಿಂಗ್ ಕಲೆಕ್ಟಿವ್‌ ಗುಡ್ನೆಸ್‌: ಮನ್‌ ಕಿ ಬಾತ್‌  100’ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿನಮ್ಮ ರಾಷ್ಟ್ರವು ಕೈಗೊಂಡ ವಿಶಿಷ್ಟ ಪ್ರಯಾಣದ ಕಥೆಯನ್ನು ಹೇಳುತ್ತದೆ ಎಂದು ಹೇಳಿದರು.


ಮೋದಿ ಜೀ ಅವರು ತಮ್ಮ ಮಾತಿನ ಸಂಪೂರ್ಣ ಶಕ್ತಿಯಿಂದ ರಾಷ್ಟ್ರವನ್ನು ಹೆಚ್ಚಿನ ಒಳ್ಳೆಯತನದ ಸಾಮಾನ್ಯ ಗುರಿಗಳ ಹಿಂದೆ ಹೇಗೆ ಒಟ್ಟುಗೂಡಿಸಿದರು ಎಂಬುದರ ಬಗ್ಗೆ ಈ ಪುಸ್ತಕವು ಹೊಸ ಬೆಳಕನ್ನು ಚೆಲ್ಲುತ್ತದೆ

ದತ್ತಾಂಶ ಮತ್ತು ಒಳನೋಟಗಳಿಂದ ಚಾಲಿತವಾಗಿರುವ ಈ ಪುಸ್ತಕವು ಪರಿವರ್ತನಾತ್ಮಕ ಪ್ರಯಾಣವನ್ನು ಪ್ರತಿಬಿಂಬಿಸಲು ಬಯಸುವ ಯುವಕರು ಓದಲೇಬೇಕಾದ ಪುಸ್ತಕವಾಗಿದೆ, ಏಕೆಂದರೆ ಮನ್‌ ಕಿ ಬಾತ್‌ 100 ನೇ ಸಂಚಿಕೆಯ ಮೈಲಿಗಲ್ಲನ್ನು ದಾಟಿದೆ

Posted On: 17 OCT 2023 4:31PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು, ಹೊಸ ಪುಸ್ತಕ ‘ಇಗ್ನೈಟಿಂಗ್ ಕಲೆಕ್ಟಿವ್‌ ಗುಡ್ನೆಸ್‌: ಮನ್‌ ಕಿ ಬಾತ್‌  100’ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿನಮ್ಮ ರಾಷ್ಟ್ರವು ಕೈಗೊಂಡ ವಿಶಿಷ್ಟ ಪ್ರಯಾಣದ ಕಥೆಯನ್ನು ಹೇಳುತ್ತದೆ ಎಂದು ಹೇಳಿದರು. ‘ಎಕ್ಸ್‌’ ಖಾತೆಯಲ್ಲಿಈ ಸಂಬಂಧ ಹಂಚಿಕೊಮಂಡಿರುವ ಶ್ರೀ ಅಮಿತ್‌ ಶಾ, ಮೋದಿ ಜೀ ಅವರು ತಮ್ಮ ಮಾತಿನ ಸಂಪೂರ್ಣ ಶಕ್ತಿಯಿಂದ ರಾಷ್ಟ್ರವನ್ನು ಹೆಚ್ಚಿನ ಒಳ್ಳೆಯತನದ ಸಾಮಾನ್ಯ ಗುರಿಗಳ ಹಿಂದೆ ಹೇಗೆ ಒಟ್ಟುಗೂಡಿಸಿದರು ಎಂಬುದರ ಕುರಿತು ಈ ಪುಸ್ತಕವು ಹೊಸ ಬೆಳಕನ್ನು ಚೆಲ್ಲುತ್ತದೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಮಾತನಾಡಿ, ದತ್ತಾಂಶ ಮತ್ತು ಒಳನೋಟಗಳಿಂದ ಚಾಲಿತವಾಗಿರುವ ಈ ಪುಸ್ತಕವು ಪರಿವರ್ತನಾತ್ಮಕ ಪ್ರಯಾಣದ ಬಗ್ಗೆ ಪ್ರತಿಬಿಂಬಿಸಲು ಬಯಸುವ ಯುವಕರು ಓದಲೇಬೇಕಾದ ಪುಸ್ತಕವಾಗಿದೆ, ಏಕೆಂದರೆ ಮನ್‌ ಕಿ ಬಾತ್‌ 100 ನೇ ಸಂಚಿಕೆಯ ಗಡಿಯನ್ನು ದಾಟಿದೆ. ಈ ಸಂದರ್ಭದಲ್ಲಿಅವರು ಈ ಸಾಹಿತ್ಯ ರತ್ನವನ್ನು ಹೊರತಂದಿದ್ದಕ್ಕಾಗಿ ಪುಸ್ತಕದ ಪ್ರಕಾಶಕರನ್ನು ಅಭಿನಂದಿಸಿದರು.

 

*****

 (Release ID: 1968751) Visitor Counter : 62