ಪ್ರಧಾನ ಮಂತ್ರಿಯವರ ಕಛೇರಿ

ತಾವು ಬರೆದ ಗರ್ಬಾ ಹಾಡನ್ನು ಹಂಚಿಕೊಂಡ ಪ್ರಧಾನ ಮಂತ್ರಿ

Posted On: 15 OCT 2023 11:19AM by PIB Bengaluru

ಕಳೆದ ವಾರ ತಾವು ಬರೆದ ಗರ್ಬಾವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವರಾತ್ರಿ ಆರಂಭದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ಮೀಟ್ ಬ್ರೋಸ್ ಮತ್ತು ದಿವ್ಯಾ ಕುಮಾರ್ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ್ದಾರೆ.

ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದಾರೆ;

"ನಮ್ಮಲ್ಲಿ ಪವಿತ್ರ ನವರಾತ್ರಿ ಆರಂಭವಾಗುತ್ತಿರುವಾಗ, ಕಳೆದ ವಾರದಲ್ಲಿ ನಾನು ಬರೆದ ಗರ್ಬಾವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಹಬ್ಬದ ಲಯಗಳು ಪ್ರತಿಯೊಬ್ಬರನ್ನೂ  ಆವರಿಸಲಿ !

ಈ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ @MeetBros,  ದಿವ್ಯಾ ಕುಮಾರ್ ಅವರಿಗೆ ಧನ್ಯವಾದಗಳು”.

ಎಂದು ಅವರು ಅದರಲ್ಲಿ ಹೇಳಿದ್ದಾರೆ.

https://www.youtube.com/watch?v=0b9TSAvBVDw



(Release ID: 1967913) Visitor Counter : 89