ಪ್ರಧಾನ ಮಂತ್ರಿಯವರ ಕಛೇರಿ
ಉತ್ತರಾಖಂಡದ ಪಾರ್ವತಿ ಕುಂಡ ಮತ್ತು ಗುಂಜಿಯಲ್ಲಿ ಸೇನೆ, ಬಿಆರ್ ಒ ಮತ್ತು ಐಟಿಬಿಪಿಯ ನಿಯೋಜಿತ ಸಿಬ್ಬಂದಿಯೊಂದಿಗೆ ಪ್ರಧಾನಿ ಸಂವಾದ
Posted On:
12 OCT 2023 3:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದ ಪಾರ್ವತಿ ಕುಂಡ ಮತ್ತು ಗುಂಜಿಯಲ್ಲಿ ಸೇನೆ, ಬಿಆರ್ ಒ ಮತ್ತು ಐಟಿಬಿಪಿಯ ನಿಯೋಜಿತ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಅವರ ಚೈತನ್ಯ ಮತ್ತು ಬದ್ಧತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು.
ಪ್ರಧಾನಮಂತ್ರಿ ತಮ್ಮ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ.
“ಪಾರ್ವತಿ ಕುಂಡ ಮತ್ತು ಗುಂಜಿಯಲ್ಲಿ ಸೇನೆ, ಬಿಆರ್ ಒ ಮತ್ತು ಐಟಿಬಿಪಿಯ ನಿಯೋಜಿತ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಸವಾಲಿನ ಪರಿಸ್ಥಿತಿಗಳಲ್ಲಿ ಅವರ ಅಚಲ ಸೇವೆ ನಿಜಕ್ಕೂ ಶ್ಲಾಘನೀಯ. ಅವರ ಸ್ಫೂರ್ತಿ ಮತ್ತು ಬದ್ಧತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತದೆ.’’.
***
(Release ID: 1967301)
Visitor Counter : 86
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam