ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮುಂಬರುವ ದಿನಗಳಲ್ಲಿ ಸಹಕಾರ, ನಾವೀನ್ಯತೆ ಮತ್ತು ಹಂಚಿಕೊಂಡ ಪ್ರಗತಿಗಳಿಗೆ ದಾರಿದೀಪವಾಗಲಿದೆ: ಪ್ರಧಾನಮಂತ್ರಿ
Posted On:
09 SEP 2023 7:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಶ್ಲಾಘಿಸಿದ್ದಾರೆ. ಇದು ಸಹಕಾರ, ನಾವೀನ್ಯತೆ ಮತ್ತು ಹಂಚಿಕೆಯ ಆಕಾಂಕ್ಷೆಗಳು ಮತ್ತು ಹಂಚಿಕೆಯ ಪ್ರಗತಿಯ ದಾರಿದೀಪವಾಗಲಿದೆ ಎಂದು ಅವರು ಭರವಸೆ ನೀಡಿದರು.
ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ
"ಹಂಚಿಕೊಂಡ ಆಕಾಂಕ್ಷೆಗಳು ಮತ್ತು ಕನಸುಗಳ ಪ್ರಯಾಣವನ್ನು ಪಟ್ಟಿಮಾಡುತ್ತಾ ಹೋದಾಗ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮುಂಬರುವ ದಿನಗಳಲ್ಲಿ ಸಹಕಾರ, ನಾವೀನ್ಯತೆ ಮತ್ತು ಹಂಚಿಕೆಯ ಪ್ರಗತಿಯ ದಾರಿದೀಪವಾಗಲಿದೆ ಎಂಬ ಭರವಸೆ ನೀಡುತ್ತದೆ. ಇತಿಹಾಸವು ತೆರೆದುಕೊಳ್ಳುತ್ತಿದ್ದಂತೆ, ಖಂಡಗಳಾದ್ಯಂತ ಮಾನವ ಪ್ರಯತ್ನ ಮತ್ತು ಏಕತೆಗೆ ಈ ಕಾರಿಡಾರ್ ಸಾಕ್ಷಿಯಾಗಲಿ."
(Release ID: 1955853)
Visitor Counter : 152
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam