ಪ್ರಧಾನ ಮಂತ್ರಿಯವರ ಕಛೇರಿ
ಆಗಸ್ಟ್ 2023 ರಲ್ಲಿ 10 ಶತಕೋಟಿ ಯುಪಿಐ ವಹಿವಾಟುಗಳನ್ನು ದಾಟಿರುವುದನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು
Posted On:
01 SEP 2023 3:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಗಸ್ಟ್ 2023 ರಲ್ಲಿ 10 ಶತಕೋಟಿ ಯುಪಿಐ ವಹಿವಾಟುಗಳನ್ನು ದಾಟಿರುವುದನ್ನು ಶ್ಲಾಘಿಸಿದರು.
ಎನ್ ಪಿ ಸಿ ಐ ನ ಪೋಸ್ಟ್ ಗೆ ಪ್ರತ್ಯುತ್ತರವಾಗಿ, ಪ್ರಧಾನ ಮಂತ್ರಿಯವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ
"ಇದು ಅಸಾಧಾರಣ ಸುದ್ದಿಯಾಗಿದೆ ! ಇದು ಡಿಜಿಟಲ್ ಅಭಿವೃದ್ಧಿಯಯನ್ನು ಸ್ವೀಕರಿಸುತ್ತಿರುವ ಭಾರತದ ಜನರಿಗೆ ಸಾಕ್ಷಿಯಾಗಿದೆ ಮತ್ತು ಅವರ ಕೌಶಲ್ಯಗಳಿಗೆ ಗೌರವವಾಗಿದೆ. ಈ ಪ್ರವೃತ್ತಿಯು ಭವಿಷ್ಯದಲ್ಲಿಯೂ ಮುಂದುವರಿಯಲಿ."
***
(Release ID: 1954044)
Visitor Counter : 136
Read this release in:
Bengali
,
Assamese
,
Odia
,
Khasi
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Tamil
,
Telugu
,
Malayalam