ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2023 ಯು-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಕುಸ್ತಿ ತಂಡ ಪ್ರಶಸ್ತಿಯನ್ನು ಗೆದ್ದ ಭಾರತೀಯ ತಂಡಕ್ಕೆ ಪ್ರಧಾನಮಂತ್ರಿಯವರಿಂದ  ಅಭಿನಂದನೆ

प्रविष्टि तिथि: 19 AUG 2023 6:48PM by PIB Bengaluru

2023 ಯು-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಕುಸ್ತಿ ತಂಡದ ಪ್ರಶಸ್ತಿಯನ್ನು ಗೆದ್ದ ಭಾರತ ತಂಡವನ್ನು ಅಭಿನಂದಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು X ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ:

"ಭಾರತೀಯ ಮಹಿಳಾ ಕುಸ್ತಿಪಟುಗಳಿಗೆ ಒಂದು ಪ್ರಚಂಡ ಜಯ! ನಮ್ಮ ತಂಡವು 2023 ಯು-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಕುಸ್ತಿ ತಂಡದ ಪ್ರಶಸ್ತಿಯನ್ನು ಗೆದ್ದಿದೆ, 7 ಪದಕಗಳೊಂದಿಗೆ ಅಪ್ರತಿಮ ಪ್ರದರ್ಶನವನ್ನು ನೀಡಿದೆ, ಅವುಗಳಲ್ಲಿ 3 ಚಿನ್ನದ ಪದಕಗಳು. ಅಂತಿಮ್ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡು ಎರಡು ಬಾರಿ ಗೆದ್ದ ಮೊದಲಿಗರಾಗಿರುವುದು ಅಸ್ಮರಣೀಯ ಪ್ರದರ್ಶನಗಳಲ್ಲಿ ಒಂದಾಗಿದೆ!  ಈ ಅದ್ಭುತ ಗೆಲುವು ನಮ್ಮ ಉದಯೋನ್ಮುಖ ಕುಸ್ತಿಪಟುಗಳ ಅಚಲ ಬದ್ಧತೆ, ಸಂಪೂರ್ಣ ನಿರ್ಣಯ ಮತ್ತು ಅಸಾಧಾರಣ ಪ್ರತಿಭೆಯ ಸಾಕಾರವಾಗಿದೆ.”

***


(रिलीज़ आईडी: 1950494) आगंतुक पटल : 201
इस विज्ञप्ति को इन भाषाओं में पढ़ें: Marathi , Tamil , Tamil , Assamese , Odia , English , Urdu , हिन्दी , Bengali , Manipuri , Punjabi , Gujarati , Telugu , Malayalam