ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ಪುರುಷರ ಹಾಕಿ ತಂಡದ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ
Posted On:
12 AUG 2023 11:48PM by PIB Bengaluru
ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಈ ರೀತಿ ಹೇಳಿದ್ದಾರೆ;
“ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಅದ್ಭುತ ಗೆಲುವಿಗಾಗಿ ನಮ್ಮ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು! ಇದು ಭಾರತದ 4 ನೇ ವಿಜಯವಾಗಿದೆ ಮತ್ತು ಇದು ನಮ್ಮ ಆಟಗಾರರ ದಣಿವರಿಯದ ಸಮರ್ಪಣೆ, ಕಠಿಣ ತರಬೇತಿ ಮತ್ತು ಮಣಿಯದ ಸಾಹಸಮಯ ನಿರ್ಣಯವನ್ನು ಪ್ರದರ್ಶಿಸುತ್ತದೆ. ಅವರ ಅಸಾಧಾರಣ ಪ್ರದರ್ಶನವು ಅವರ ಬಗ್ಗೆ ರಾಷ್ಟ್ರದಾದ್ಯಂತ ಅಪಾರ ಹೆಮ್ಮೆಯನ್ನು ಹುಟ್ಟುಹಾಕಿದೆ. ಅವರ ಮುಂದಿನ ಪ್ರಯತ್ನಗಳಿಗಾಗಿ ನಮ್ಮ ಆಟಗಾರರಿಗೆ ಶುಭಾಶಯಗಳು. ”
Congratulations to our Men's Hockey Team on the spectacular victory in the Asian Championship! This is India's 4th triumph and it showcases the tireless dedication, rigorous training and unyielding determination of our players. Their extraordinary performance has ignited immense… pic.twitter.com/JRY2MSDx7Y
— Narendra Modi (@narendramodi) August 12, 2023
***
(Release ID: 1948302)
Visitor Counter : 157
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam