ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಅಶುರಾ ದಿನದಂದು ಹಜ್ರತ್ ಇಮಾಮ್ ಹುಸೇನ್ (AS) ಅವರ ತ್ಯಾಗವನ್ನು ಸ್ಮರಿಸಿದ ಪ್ರಧಾನಿ 

Posted On: 29 JUL 2023 9:57AM by PIB Bengaluru

ಅಶುರಾ ಸಂದರ್ಭದಲ್ಲಿ ಹಜ್ರತ್ ಇಮಾಮ್ ಹುಸೇನ್ (AS) ಮಾಡಿದ ತ್ಯಾಗವನ್ನು ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಸ್ಮರಿಸಿದರು.

ಪ್ರಧಾನಿ ಮೋದಿ ಟ್ವೀಟ್ ಮಾಡಿ:

"ಹಜ್ರತ್ ಇಮಾಮ್ ಹುಸೇನ್ (AS) ಮಾಡಿದ ತ್ಯಾಗವನ್ನು ನಾವು ಸ್ಮರಿಸುತ್ತಿದ್ದೇವೆ. ನ್ಯಾಯ ಮತ್ತು ಮಾನವ ಘನತೆಯ ಆದರ್ಶಗಳಿಗೆ ಅವರ ಧೈರ್ಯ ಮತ್ತು ಬದ್ಧತೆಯು ಗಮನಾರ್ಹವಾಗಿದೆ.



(Release ID: 1943956) Visitor Counter : 135