ಪ್ರಧಾನ ಮಂತ್ರಿಯವರ ಕಛೇರಿ

ಕಾಶ್ಮೀರದ ಶತಮಾನಗಳಷ್ಟು ಹಳೆಯ 'ನಮ್ದಾ' ಕರಕುಶಲದ ಪುನರುಜ್ಜೀವನ ಕುರಿತು ಲೇಖನ ಹಂಚಿಕೊಂಡ ಪ್ರಧಾನಿ

Posted On: 17 JUL 2023 12:19PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಶ್ಮೀರದ ಶತಮಾನಗಳಷ್ಟು ಹಳೆಯ 'ನಮ್ದಾ' ಕರಕುಶಲತೆಯ ಪುನರುಜ್ಜೀವನದ ಕುರಿತ ಲೇಖನವನ್ನು ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:

"ಕಾಶ್ಮೀರದ ಶತಮಾನಗಳಷ್ಟು ಹಳೆಯದಾದ 'ನಮ್ದಾ' ಕ್ರಾಫ್ಟ್ ಪುನರುಜ್ಜೀವನಗೊಳ್ಳುತ್ತಿದೆ. ಈಗ ವರ್ಷಗಳ ನಂತರ ಜಾಗತಿಕ ಮಟ್ಟದಲ್ಲಿ ಜನರ ಬಳಿಗೆ ತಲುಪುತ್ತಿರುವುದು ಸಂತೋಷವಾಗುತ್ತಿದೆ. ಇದು ನಮ್ಮ ಕುಶಲಕರ್ಮಿಗಳ ಕೌಶಲ್ಯ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಈ ಕಲೆಯ ಪುನರುಜ್ಜೀವನವು ನಮ್ಮ ಶ್ರೀಮಂತ ಪರಂಪರೆಗೆ ದೊಡ್ಡ ಸಿಹಿ ಸುದ್ದಿಯಾಗಿದೆ.

***



(Release ID: 1940167) Visitor Counter : 94