ಪ್ರಧಾನ ಮಂತ್ರಿಯವರ ಕಛೇರಿ
ಈಜಿಪ್ಟಿನ ಖ್ಯಾತ ಲೇಖಕ ಮತ್ತು ಪೆಟ್ರೋಲಿಯಂ ತಂತ್ರಜ್ಞ ಶ್ರೀ ತಾರೆಕ್ ಹೆಗ್ಗಿ ಅವರನ್ನು ಪ್ರಧಾನಮಂತ್ರಿಯವರು ಭೇಟಿ ಮಾಡಿದರು
प्रविष्टि तिथि:
25 JUN 2023 5:20AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಜೂನ್ 2023 ರಂದು ಕೈರೋದಲ್ಲಿ ಖ್ಯಾತ ಈಜಿಪ್ಟ್ ಲೇಖಕ ಮತ್ತು ಪೆಟ್ರೋಲಿಯಂ ತಂತ್ರಜ್ಞರಾದ ಶ್ರೀ ತಾರೆಕ್ ಹೆಗ್ಗಿ ಅವರನ್ನು ಭೇಟಿ ಮಾಡಿದರು.
ಇಬ್ಬರ ನಡುವಿನ ಚರ್ಚೆಗಳು ಜಾಗತಿಕ ಭೌಗೋಳಿಕ ರಾಜಕೀಯ, ಇಂಧನ ಭದ್ರತೆ, ಮೂಲಭೂತವಾದ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿತ್ತು.
****
(रिलीज़ आईडी: 1935230)
आगंतुक पटल : 159
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam