ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗಿನ್ನಿಸ್ ವಿಶ್ವ ದಾಖಲೆಗಾಗಿ ಸೂರತ್ ಅನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 22 JUN 2023 6:53AM by PIB Bengaluru

ಒಂದೇ ಸ್ಥಳದಲ್ಲಿ ಯೋಗ ಅಧಿವೇಶನಕ್ಕಾಗಿ ಅತಿ ಹೆಚ್ಚು ಜನರು ಸೇರಿ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಕ್ಕಾಗಿ ಸೂರತ್ ನಗರವನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಅಭಿನಂದಿಸಿದ್ದಾರೆ.

ಗುಜರಾತಿನ ಗೃಹ ರಾಜ್ಯ ಖಾತೆಯ ಗೃಹ ಸಚಿವ ಶ್ರೀ ಹರ್ಷ ಸಂಘವಿ ಅವರ ಟ್ವೀಟ್ ಸಂದೇಶಕ್ಕೆ ಪ್ರತಿಕ್ರಿಯಿಸಿದ, ಪ್ರಧಾನಮಂತ್ರಿ ವರು ಈ ರೀತಿ ಟ್ವೀಟ್ ಮಾಡಿದ್ದಾರೆ;

“ಅಭಿನಂದನೆಗಳು ಸೂರತ್! ಒಂದು ಮಹತ್ತರ ಸಾಧನೆ. ”

***


(ಪ್ರಕಟಣೆ ಐ.ಡಿ.: 1934408) ವಿಸಿಟರ್ ಕೌಂಟರ್ : 170