ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮನ್ ಕಿ ಬಾತ್‌ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರಿಂದ ಮಾಹಿತಿಯನ್ನು ಆಹ್ವಾನಿಸಿದ ಪ್ರಧಾನಮಂತ್ರಿ

Posted On: 13 JUN 2023 8:11PM by PIB Bengaluru

ಜೂನ್ 18, 2023 ರಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ನಾಗರಿಕರಿಂದ ಮಾಹಿತಿಯ ಒಳಹರಿವುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಹ್ವಾನಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ:

 "ಈ ತಿಂಗಳ #ಮನ್ ಕಿ ಬಾತ್ ( #MannKiBaat ) ಕಾರ್ಯಕ್ರಮವು ಭಾನುವಾರ, 18ನೇ ಜೂನ್ 2023 ರಂದು ನಡೆಯಲಿದೆ. ನಿಮ್ಮ ಮಾಹಿತಿಯ ಒಳಹರಿವುಗಳನ್ನು ಸ್ವೀಕರಿಸಲು ಯಾವಾಗಲೂ ಸಂತೋಷವಾಗುತ್ತದೆ. ನಮೊ ಆಪ್ ( NaMo app ), ಮೈಗೌ  ( MyGov ) ಜಾಲತಾಣಗಳಲ್ಲಿ ನಿಮ್ಮ ಮಾಹಿತಿಯಯನ್ನು  ಹಂಚಿಕೊಳ್ಳಿ ಅಥವಾ 1800-11-7800 ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಸಂದೇಶವನ್ನು ದಾಖಲಿಸಿಕೊಳ್ಳಿ"

http:// https://www.mygov.in/group-issue/inviting-ideas-mann-ki-baat-prime-minister-narendra-modi-25th-june-2023/?target=inapp&type=group_issue&nid=340041"

***

 


(Release ID: 1932138) Visitor Counter : 123