ಪ್ರಧಾನ ಮಂತ್ರಿಯವರ ಕಛೇರಿ
ಜನರಲ್ಲಿ ಓದುವ ಪ್ರೀತಿಯನ್ನು ಬೆಳೆಸಿದ ಕಬ್ಬನ್ ರೀಡ್ಸ್ ಪ್ರಯತ್ನಕ್ಕೆ ಪ್ರಧಾನ ಮಂತ್ರಿ ಮೆಚ್ಚುಗೆ
ಪ್ರಕಟಣಾ ದಿನಾಂಕ:
12 JUN 2023 6:45PM by PIB Bengaluru
ಜನರಲ್ಲಿ ಓದುವ ಪ್ರೀತಿಯನ್ನು ಬೆಳೆಸುವ ಕಬ್ಬನ್ ರೀಡ್ಸ್ (ಓದುವ ಸಮುದಾಯ) ಪ್ರಯತ್ನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ.
ಲೋಕಸಭಾ ಸಂಸದ ಶ್ರೀ ಪಿ.ಸಿ.ಮೋಹನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ತಮ್ಮ ಟ್ವೀಟ್ ನಲ್ಲಿ;
"ಓದುವ ಆನಂದವನ್ನು ಹರಡುವ ಶ್ಲಾಘನೀಯ ಪ್ರಯತ್ನ." ಎಂದು ಬಣ್ಣಿಸಿದ್ದಾರೆ.
******
(ಪ್ರಕಟಣೆ ಐ.ಡಿ.: 1931859)
ವಿಸಿಟರ್ ಕೌಂಟರ್ : 175
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
हिन्दी
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam