ಪ್ರಧಾನ ಮಂತ್ರಿಯವರ ಕಛೇರಿ
2023ರ ಮಹಿಳಾ ಹಾಕಿ ಕಿರಿಯರ ಏಷ್ಯಾ ಕಪ್ ಗೆದ್ದ ಭಾರತ ತಂಡ-ಪ್ರಧಾನಿ ಅಭಿನಂದನೆ.
Posted On:
11 JUN 2023 9:16PM by PIB Bengaluru
2023ರ ಮಹಿಳಾ ಹಾಕಿ ಕಿರಿಯರ ಏಷ್ಯಾ ಕಪ್ ಗೆದ್ದ ಭಾರತ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ:
"2023 ರ ಮಹಿಳಾ ಹಾಕಿ ಕಿರಿಯರ ಏಷ್ಯಾ ಕಪ್ ಗೆದ್ದ ನಮ್ಮ ಯುವ ಚಾಂಪಿಯನ್‌ಗಳಿಗೆ ಅಭಿನಂದನೆಗಳು. ತಂಡವು ಅಪಾರ ಪರಿಶ್ರಮ, ಪ್ರತಿಭೆ ಮತ್ತು ತಂಡಸ್ಫೂರ್ತಿ ಪ್ರದರ್ಶಿಸಿದೆ. ಅವರು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರ ಮುಂದಿನ ಎಲ್ಲಾ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳು" ಎಂದಿದ್ದಾರೆ.
***
(Release ID: 1931649)
Visitor Counter : 130
Read this release in:
Marathi
,
Malayalam
,
Bengali
,
English
,
Urdu
,
Hindi
,
Nepali
,
Manipuri
,
Punjabi
,
Gujarati
,
Odia
,
Tamil
,
Telugu