ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರ ಕಾರ್ಯಾಲಯವು ಡಾ. ಮನ್ಸುಖ್ ಮಾಂಡವಿಯಾ ಅವರ "ಒಂದು ವಿಶ್ವ, ಒಂದು ಆರೋಗ್ಯ" ಲೇಖನವನ್ನು ಹಂಚಿಕೊಂಡಿದೆ

Posted On: 09 JUN 2023 5:11PM by PIB Bengaluru

ಪ್ರಧಾನಮಂತ್ರಿಯವರ ಕಾರ್ಯಾಲಯವು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಬರೆದಿರುವ “ಒಂದು ವಿಶ್ವ, ಒಂದು ಆರೋಗ್ಯ” ಎಂಬ ಲೇಖನವನ್ನು ಹಂಚಿಕೊಂಡಿದೆ.

ಕೇಂದ್ರ ಆರೋಗ್ಯ ಸಚಿವರ ಟ್ವೀಟ್ ಅನ್ನು ಹಂಚಿಕೊಂಡು ಪ್ರಧಾನಮಂತ್ರಿಯವರ ಕಾರ್ಯಾಲಯವು ಹೀಗೆ ಟ್ವೀಟ್ ಮಾಡಿದೆ;

"ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಕೋವಿನ್ ಮತ್ತು ಇಸಂಜೀವನಿಯಂತಹ ವೇದಿಕೆಗಳು ಲಸಿಕೆಗಳು ಮತ್ತು ಆರೋಗ್ಯ ಸೇವೆಗಳ ವಿತರಣೆಯಲ್ಲಿ  ಹೇಗೆ ಕ್ರಾಂತಿ  ತಂದಿತು ಎಂದು ಕೇಂದ್ರ ಆರೋಗ್ಯ ಸಚಿವರಾದ @mansukhmandviya ಬರೆಯುತ್ತಾರೆ."

*******(Release ID: 1931480) Visitor Counter : 73