ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರತಿ ಹೆಜ್ಜೆಯೂ ನಮ್ಮ ಜನರ ಶಕ್ತಿ ಮತ್ತು ಚೈತನ್ಯಕ್ಕೆ ಸಾಕ್ಷಿಯಾಗಿದೆ: ಪ್ರಧಾನಿ ಮೋದಿ

प्रविष्टि तिथि: 11 JUN 2023 11:32AM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಲೇಖನಗಳು, ಗ್ರಾಫಿಕ್ಸ್, ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದು, ಇದು ನಾಗರಿಕರ ಅಚಲ ದೃಢ ಸಂಕಲ್ಪವನ್ನು ಎತ್ತಿ ತೋರಿಸುತ್ತದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:

"ಧೈರ್ಯದಿಂದ ದೃಢವಾದ ಅಚಲ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನನಗೆ ಹೆಮ್ಮೆಯಾಗುತ್ತಿದೆ. ಬಹುಪಕ್ಷೀಯ ವೇದಿಕೆಗಳಿಂದ ಆತ್ಮನಿರ್ಭರ ಭಾರತದಿಂದ 'ಮೇಕ್ ಇನ್ ಇಂಡಿಯಾ'ವರೆಗೆ, ಪ್ರತಿ ಹೆಜ್ಜೆಯೂ ನಮ್ಮ ಜನರ ಶಕ್ತಿ ಮತ್ತು ಸ್ಫೂರ್ತಿಗೆ ಸಾಕ್ಷಿಯಾಗಿದೆ ಎಂದು ಬರೆದು #9YearsOfIndiaFirst” ಎಂದು ಹ್ಯಾಶ್ ಟಾಗ್ ನೀಡಿದ್ದಾರೆ.

 

***


(रिलीज़ आईडी: 1931464) आगंतुक पटल : 173
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam