ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಡಳಿತವನ್ನು ಕ್ರಾಂತಿಗೊಳಿಸಲು ಮತ್ತು ಸೇವಾ ವಿತರಣೆಯನ್ನು ಉನ್ನತೀಕರಿಸಲು ಭಾರತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ: ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 09 JUN 2023 10:14AM by PIB Bengaluru

'ದೇಶದ ಬೆಳವಣಿಗೆಯಲ್ಲಿ 9 ವರ್ಷಗಳ ತಂತ್ರಜ್ಞಾನ'ದ ಪಾತ್ರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಲೇಖನಗಳು, ವೀಡಿಯೊಗಳು, ಗ್ರಾಫಿಕ್ಸ್ ಮತ್ತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:

"ಭಾರತವು ಆಡಳಿತವನ್ನು ಕ್ರಾಂತಿಗೊಳಿಸಲು ಮತ್ತು ಸೇವಾ ವಿತರಣೆಯನ್ನು ಉನ್ನತೀಕರಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ತಂತ್ರಜ್ಞಾನವು ಜನರ ಜೀವನದಲ್ಲಿ ದಕ್ಷತೆ ಮತ್ತು ಅನುಕೂಲತೆಯನ್ನು ತಂದಿದೆ. ಇದು ಡಿಜಿಟಲ್ ಸಶಕ್ತ ಭಾರತವನ್ನು ನಿರ್ಮಿಸುವ ಪ್ರಯತ್ನಗಳನ್ನು ವರ್ಧಿಸಿದೆ.#9YearsOfTechForGrowth" ಎಂದು ಬರೆದುಕೊಂಡಿದ್ದಾರೆ.

 

***


(Release ID: 1930946) Visitor Counter : 122