ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

 ನವ ಭಾರತ: ಎಲ್ಲರಿಗೂ ಘನತೆಯ ಜೀವನ

प्रविष्टि तिथि: 01 JUN 2023 6:22PM by PIB Bengaluru

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಾಗ್ಗೆ ತಮ್ಮನ್ನು ದೇಶದ "ಪ್ರಧಾನ ಸೇವಕ" ಎಂದು ಕರೆದುಕೊಳ್ಳುತ್ತಾರೆ ಮತ್ತು ಭಾರತದ ನಾಗರಿಕರನ್ನು ಪ್ರತಿ ನೀತಿ ವಿನ್ಯಾಸದ ಕೇಂದ್ರ ವೇದಿಕೆಯಲ್ಲಿರಿಸುತ್ತಾರೆ.  ಅವರ ಆಕರ್ಷಕ ನಾಯಕತ್ವ, ದಯಾಪರ ಸ್ವಭಾವ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಬಗೆಗಿನ ಗೌರವ ಹಾಗು ದಶಕಗಳ ಶ್ರೀಮಂತ ಸಾರ್ವಜನಿಕ ಸೇವೆಯ ಮಾನ್ಯತೆ ಅವರನ್ನು ಭಾರತೀಯ ಬೇರುಗಳಲ್ಲಿ ನೆಲೆಗೊಳಿಸಿದೆ. ಇದು ಭಾರತದ ಜನರ, ಅದರಲ್ಲೂ ವಿಶೇಷವಾಗಿ ನಮ್ಮ ಸಮಾಜದ ಬಡವರು ಮತ್ತು ಅವಕಾಶವಂಚಿತ ವರ್ಗಗಳ ನೋವು ಹಾಗು ಕಳವಳಗಳಿಗೆ ನಿಖರವಾಗಿ ಸ್ಪಂದಿಸುವ ಉನ್ನತ ಹುದ್ದೆಯಲ್ಲಿರುವರ ಸೂಕ್ಷ್ಮತೆಯ ಬಗ್ಗೆ ಬಹಳಷ್ಟು  ಮಾತನಾಡುತ್ತದೆ.

ಪ್ರಧಾನ ಮಂತ್ರಿ ಅವರ ಕಾರ್ಯಾಲಯವು ಪ್ರಧಾನ ಮಂತ್ರಿಗಳ ವೆಬ್ ಸೈಟ್ ನಿಂದ ಒಂದು ಲೇಖನವನ್ನು ಹಂಚಿಕೊಂಡಿದೆ.

ಸೇವಾ ವಿತರಣೆಯ ದೋಷರಹಿತ ದಾಖಲೆಯ ಮೂಲಕ ದೀನದಲಿತರಿಗೆ ಘನತೆಯನ್ನು ಖಾತ್ರಿಪಡಿಸುವುದು.

#9YearsOfGaribKalyan

********


(रिलीज़ आईडी: 1929332) आगंतुक पटल : 175
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam