ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತೆಲಂಗಾಣ ರಾಜ್ಯ ಸಂಸ್ಥಾಪನಾ  ದಿನದಂದು ಅಲ್ಲಿನ ಜನತೆಗೆ ಪ್ರಧಾನಮಂತ್ರಿಯವರು ಶುಭಾಶಯವನ್ನು ಕೋರಿದ್ದಾರೆ

Posted On: 02 JUN 2023 10:14AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತೆಲಂಗಾಣ ರಾಜ್ಯ ಸಂಸ್ಥಾಪನಾ  ದಿನದಂದು ಅಲ್ಲಿನ ಜನತೆಗೆ ಶುಭಾಶಯ ಕೋರಿದ್ದಾರೆ.

"ತೆಲಂಗಾಣ ರಾಜ್ಯ ಸಂಸ್ಥಾಪನಾ  ದಿನದಂದು, ಈ ಅದ್ಭುತ ರಾಜ್ಯದ ಜನರಿಗೆ ನನ್ನ ಶುಭಾಶಯಗಳು. ಆ ರಾಜ್ಯದ ಜನರ ಕೌಶಲ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಹಳವಾಗಿ ಮೆಚ್ಚಲಾಗುತ್ತದೆ. ನಾನು ತೆಲಂಗಾಣದ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ." ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ.

***


(Release ID: 1929288) Visitor Counter : 146