ಪ್ರಧಾನ ಮಂತ್ರಿಯವರ ಕಛೇರಿ
ಅಂದಾಜು 2500 ಕೋಟಿ ರೂ.ಗಳ 11 ಯೋಜನೆಗಳಿಗಾಗಿ ಮಿಜೋರಾಂಗೆ ಪ್ರಧಾನಿ ಅಭಿನಂದನೆ
ಪ್ರಕಟಣಾ ದಿನಾಂಕ:
02 APR 2023 9:17AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಿನ್ನೆ ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಉದ್ಘಾಟಿಸಿದ ಅಥವಾ ಶಂಕುಸ್ಥಾಪನೆ ಮಾಡಿದ ಅಂದಾಜು 2500 ಕೋಟಿ ರೂ.ಗಳ
11 ವಿಭಿನ್ನ ಯೋಜನೆಗಳಿಗಾಗಿ ಮಿಜೋರಾಂ ಜನರನ್ನು ಅಭಿನಂದನೆಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
"ವಿವಿಧ ಕ್ಷೇತ್ರಗಳನ್ನು ಒಳಗೊಂಡ ಈ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯದ ಬೆಳವಣಿಗೆಯ ಪಥವನ್ನು ಹೆಚ್ಚಿಸಿದ್ದಕ್ಕಾಗಿ ಮಿಜೋರಾಂ ಜನರಿಗೆ ಅಭಿನಂದನೆಗಳು."
ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleasePage.aspx?PRID=1912878
*****
(ಪ್ರಕಟಣೆ ಐ.ಡಿ.: 1926958)
ವಿಸಿಟರ್ ಕೌಂಟರ್ : 156
ಪ್ರಕಟಣೆಯನ್ನು ಇದರಲ್ಲಿ ಓದಿ:
Gujarati
,
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Odia
,
Tamil
,
Telugu
,
Malayalam