ಪ್ರಧಾನ ಮಂತ್ರಿಯವರ ಕಛೇರಿ

ಮನ್ ಕಿ ಬಾತ್ ನ 100 ಕಂತುಗಳಲ್ಲಿ ದಿವ್ಯಾಂಗ ಮಹಿಳೆಯ ಚಿತ್ರಕಲೆ ಹಂಚಿಕೊಂಡ ಪ್ರಧಾನಿ

Posted On: 05 MAY 2023 11:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮನ್ ಕಿ ಬಾತ್ ನ 100 ಕಂತುಗಳಲ್ಲಿ ರಾಜಸ್ಥಾನದ ಅಜ್ಮೀರ್ ನ ದಿವ್ಯಾಂಗ ಮಹಿಳೆ ಬರೆದ ಚಿತ್ರಕಲೆಯನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

"बहुत मनमोहक पेंटिंग! अजमेर की प्यारी बिटिया नंदिनी के बधाई संदेश को देखकर अभिभूत हूं! मेरी ओर से उन्हें ढेर सारी शुभकामनाएं!"

 

****



(Release ID: 1925561) Visitor Counter : 87