ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚಂಡೀಗಢದಲ್ಲಿ ಭಾರತದ ಮೊದಲ ಭಾರತೀಯ ವಾಯುಪಡೆಯ ಪಾರಂಪರಿಕ ಕೇಂದ್ರವನ್ನು ಶ್ಲಾಘಿಸಿದ ಪ್ರಧಾನಿ

प्रविष्टि तिथि: 08 MAY 2023 9:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ಭಾರತದ ಮೊದಲ ಭಾರತೀಯ ವಾಯುಪಡೆಯ ಪಾರಂಪರಿಕ ಕೇಂದ್ರವನ್ನು ಶ್ಲಾಘಿಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ;

"ಇದು ಶ್ಲಾಘನೀಯ ಪ್ರಯತ್ನವಾಗಿದೆ, ಇದು ನಮ್ಮ ದೇಶಕ್ಕೆ ನಮ್ಮ ವಾಯುಪಡೆಯ ಶ್ರೀಮಂತ ಕೊಡುಗೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ."

 

****


(रिलीज़ आईडी: 1925554) आगंतुक पटल : 167
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam