ಪ್ರಧಾನ ಮಂತ್ರಿಯವರ ಕಛೇರಿ
ಮಹಾರಾಷ್ಟ್ರದಲ್ಲಿ ಉದ್ಘಾಟನೆಯಾದ 6 ರಸ್ತೆ ಮೇಲ್ಸೇತುವೆಗೆಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
Posted On:
16 APR 2023 9:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ವಿದರ್ಭ ಪ್ರದೇಶದಲ್ಲಿ ನಿನ್ನೆ ಉದ್ಘಾಟಿಸಲಾದ 6 ರಸ್ತೆ ಮೇಲ್ಸೇತುವೆಗಳನ್ನು (ಆರ್.ಒ.ಬಿ.) ಶ್ಲಾಘಿಸಿದ್ದಾರೆ.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯವರಾದ ಶ್ರೀ ದೇವೇಂದ್ರ ಫಡ್ನವೀಸ್ ಅವರ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿಯವರು:
"ವಿದರ್ಭ ಪ್ರದೇಶದಲ್ಲಿ ಸಂಪರ್ಕ ಈಗ ಉತ್ತಮವಾಗಿದೆ" ಎಂದು ಮರು-ಟ್ವೀಟ್ ಮಾಡಿದ್ದಾರೆ.
***
(Release ID: 1922729)
Visitor Counter : 124
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Gujarati
,
Odia
,
Tamil
,
Telugu
,
Malayalam