ಪ್ರಧಾನ ಮಂತ್ರಿಯವರ ಕಛೇರಿ
ಅರುಣಾಚಲ ಪ್ರದೇಶದ ಗ್ಯಾಂಗ್ಖರ್ ನಲ್ಲಿ ಶಾರ್ ನೈಮಾ ತ್ಶೋ ಸುಮ್ ನಾಮ್ಯಿಗ್ ಲಖಾಂಗ್ (ಗೊನ್ಪಾ) ಉದ್ಘಾಟನೆಯನ್ನು ಶ್ಲಾಘಿಸಿದ ಪ್ರಧಾನಿ
प्रविष्टि तिथि:
17 APR 2023 10:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಅವರು ಅರುಣಾಚಲ ಪ್ರದೇಶದ ಗ್ಯಾಂಖರ್ ನಲ್ಲಿ ಶಾರ್ ನೈಮಾ ತ್ಸೋ ಸುಮ್ ನಮ್ಯಿಗ್ ಲಖಾಂಗ್ (ಗೊನ್ಪಾ) ಉದ್ಘಾಟಿಸಿದ್ದನ್ನು ಶ್ಲಾಘಿಸಿದ್ದಾರೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಈ ಕೆಳಗಿನಂತೆ ಟ್ವೀಟ್ ಮಾಡಿದ್ದಾರೆ;
"ಈ ಪವಿತ್ರ ಸ್ಥಳವು ಭಾರತದ ಎಲ್ಲಾ ಭಾಗಗಳಿಂದ ಜನರನ್ನು ಸೆಳೆಯಲಿ ಮತ್ತು ಬೌದ್ಧ ಧರ್ಮದೊಂದಿಗೆ ನಮ್ಮ ರಾಷ್ಟ್ರದ ಆಳವಾದ ಸಂಪರ್ಕವನ್ನು ಇನ್ನಷ್ಟು ಬಲಿಷ್ಟಗೊಳಿಸಲಿ” ಎಂದವರು ಹೇಳಿದ್ದಾರೆ.
***
(रिलीज़ आईडी: 1922481)
आगंतुक पटल : 158
इस विज्ञप्ति को इन भाषाओं में पढ़ें:
Bengali
,
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Punjabi
,
Gujarati
,
Odia
,
Tamil
,
Telugu